AKGTV
  • Director: Kempegowda
  • Starring:
  • Description:
  • ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮತ್ತು ಅವರ ವಂಶಸ್ಥರ ಇತಿಹಾಸ ರೋಚಕ. ನಾಡಪ್ರಭುಗಳ ಜನಪರ ಕಾಳಜಿ, ತ್ಯಾಗ ಮನೋಭಾವ ಸರ್ವ ಕಾಲಕ್ಕೂ ಆದರ್ಶವಾಗಿ ಉಳಿಯುವಂಥದ್ದು. ಈ ವಿಡಿಯೋ ಕೆಂಪೇಗೌಡರ ಜೀವನದ ಬಗ್ಗೆ ಗೂಗಲ್ ನ ಸಹಾಯದಿಂದ ಮಾಹಿತಿ ಪಡೆದು ನಿರ್ಮಾಣ ಮಾಡಲಾಗಿದೆ. ವಿಡಿಯೋ ಇಷ್ಟ ಆದರೆ ಲೈಕ್ ಮಾಡಿ, ಸಬ್ಸ್ ಕ್ರೈಬ್ ಮಾಡಿಕೊಳ್ಳಿ. ಧನ್ಯವಾದಗಳು.


More Like This